ಆಶಯ ನುಡಿ
ಆತ್ಮೀಯ ವೃತ್ತಿ ಬಾಂಧವರೇ
ಮಕ್ಕಳಿಗೆ ಹಲವು ವಿನೂತನ ಮಾರ್ಗಗಳನ್ನು ಬೋಧಿಸುತ್ತಿರುವ ನನಗೆ ಹಾಗೂ ಶಿಕ್ಷಕ ವೃಂದಕ್ಕೆ ಉಪಯುಕ್ತ ವಾಗುವಂತಹ ಕೆಲಸಗಳನ್ನು ಮಾಡಬೇಕೆಂಬುದು ನನ್ನ ಪ್ರಮುಖ
ಉದ್ದೇಶವಾಗಿದ್ದು, ಇದೇ ಉದ್ದೇಶದಿಂದ ಈ ಬ್ಲಾಗನ್ನು ಆರಂಭಿಸಿದ್ದೇನೆ.
ಇದನ್ನು ರಚಿಸಲು ತಾಂತ್ರಿಕ ಸಲಹೆಗಾರರು ಹಾಗೂ ಮಾರ್ಗದರ್ಶನ ನೀಡಿದ ನನ್ನ ಮಿತ್ರರಾದ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಶಿಕ್ಷಕರಾದ ಶ್ರೀ ಶ್ರೀನಿವಾಸ ರವರಿಗೆ ಕೃತಜ್ಞತೆಗಳನ್ನು ಅರ್ಪಸುತ್ತೇನೆ.ಹಾಗಿಯೇ ನನ್ನನ್ನು ಹುರುದುಂಬಿಸಿ ಪ್ರೋತ್ಸಾಹಿಸಿದ
ಕವಿತಾ ಹೆಚ್ ಹಾಗೂ ನನ್ನ ಗುರುಗಳಾದ ಪದ್ಮಾವತಿ ಕೆ ಮುಖ್ಯೋಪಾಧ್ಯಾಯರು ಮಾರ್ಜೇನಹಳ್ಳಿ
ಹಾಗೂ ಬಂಗಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶ್ರೀಯುತ ಗುರುಮೂರ್ತಿ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ನಾರಾಯಣಸ್ವಾಮಿ ಹಿತೈಷಿಗಳಾದ ವಿಜಿಕುಮಾರ್ ಕ್ಷೇತ್ರ ಸಮನ್ವಯ ಅಧಿಕಾರಿಗಳು ಮಾಲೂರು ಹಾಗೂ ಸಿ.ಆರ್.ಪಿ ಗಳಾದ ಶ್ರೀಯುತ ಗೋಪಿನಾಥ್ ಹಾಗೂ ಬಿ.ಆರ್.ಪಿ ಗಳಾದ ಗೋಪಿನಾಥ್
ಹಾಗೂ ನನ್ನ ಸಹೋದ್ಯೋಗಿಗಳಿಗೂ ಕೃತಜ್ಞತೆಗಳನ್ನು ಅರ್ಪಸುತ್ತೇನೆ.
ಇಂತಿ
ಸಿಬ್ಬಂದಿ ವರ್ಗ
ಚಳಗಾನಹಳ್ಳಿ